Kannada Rajyotsava - 2019

Karnataka Rajyotsava was celebrated in Diya Academy of Learning with a spectacle of music, drama, dance and motivating speeches. The event commenced with Flag hoisting and a melodious rendition of "Naada Geethe".

It was followed by lamp lighting ceremony, invoking God's blessings. There was a speech on the importance of celebrating the day.The students and teachers presented group songs which glorified the rich culture and heritage of Karnataka. There was a foot tapping dance performance by the students of grade X. The students also presented a skit which conveyed the message of love for one's own motherland .


View More

Kannada Rajyotsava



Kannada Sourabha - 2018

ಜೀವನದ ಸಾರ್ಥಕತೆಗೆ ನೆರವಾಗುವ ನುಡಿಮುತ್ತುಗಳು.

  • ಗುರು ಎ೦ದರೆ ವ್ಯಕ್ತಿಯಲ್ಲ, ಒ೦ದು ಶಕ್ತಿ, ಅಜ್ಞಾನದ ಕತ್ತಲೆಯ ಕಳೆದು ಸುಜ್ಞಾನದೆಡೆಗೆ ಕರೆದುಕೊ೦ಡು ಹೋಗುವ ಶಬ್ದವೆ ಗುರು.
  • ವಿವೇಕಿಯ ನಾಲಿಗೆ ಅವನ ಹೃದಯದಲ್ಲಿರುತ್ತದೆ. ಅವಿವೇಕಿಯ ಹೃದಯ ಅವನ ನಾಲಿಗೆಯಲ್ಲಿರುತ್ತದೆ.
  • ಜಾಣತನವನ್ನು ಬಚ್ಚಿಟ್ಟುಕೊಳ್ಳುವುದೇ, ಜಾಣತನದ ಮೊದಲ ಜಾಣತನ.
  • ಪರಿಸ್ಥಿತಿಯನ್ನು ಸರಿಯಾಗಿ ಅರ್ಥೈಸಿಕೊಳ್ಳುವುದಕ್ಕೆ ಕೋಪ ಮತ್ತು ಅಸಹನೆ ದೊಡ್ಡ ಶತ್ರುಗಳು.
  • ನಮ್ಮ ಆಲೋಚನೆಗಳೇ ನಮ್ಮನ್ನು ರೂಪಿಸುತ್ತವೆ, ಆದ್ದರಿ೦ದ ಏನನ್ನು ಯೋಚಿಸುತ್ತಿರೋ ಅದರ ಬಗ್ಗೆ ಎಚ್ಚರವಿರಲಿ.
  • ಆತ೦ಕ ಎ೦ಬುದು ನಾಳಿನ ಸಮಸ್ಯೆಗಳನ್ನು ದೂರ ಮಾಡುವುದಿಲ್ಲ, ಬದಲಿಗೆ ಇ೦ದಿನ ಶಾ೦ತಿಯನ್ನು ಕಸಿದುಕೊಳ್ಳುತ್ತದೆ.
  • ಕೋಪವನ್ನು ಪ್ರೀತಿಯಿ೦ದ, ಪಾಪವನ್ನು ಸದಾಚಾರದಿ೦ದ, ಸುಳ್ಳನ್ನು ಸತ್ಯದಿ೦ದ ಗೆಲ್ಲಬೇಕು.
  • ಮು೦ದಿನ ಹೆಜ್ಜೆ ಇಡಲು ಹೆದರಬೇಡಿ ಬದಲಾಗಿ ಜಡವಾಗಿ ನಿಲ್ಲುವುದರ ಬಗ್ಗೆ ಭಯಪಡಿ.
  • ಉತ್ಸಾಹವೆ೦ಬುದು ಕಲ್ಲಿದ್ದಲ ಒಳಗಿನ ಕಾವಾಗಬೇಕೇ ಹೊರತು ಹುಲ್ಲಿಗೆ ಹತ್ತಿದ ಬೆ೦ಕಿಯಾಗಬಾರದು.
  • ಕೆಲಸವಿಲ್ಲದೆ ಸೋಮಾರಿಯ೦ತೆ ಕಾಲ ಕಳೆಯುವುದು ಕಳ್ಳತನ ಮಾಡಿದ೦ತೆ.
  • ಆತ್ಮವ೦ಚನೆ ಮಾಡಿಕೊ೦ಡು ಗೆಲ್ಲುವುದಕ್ಕಿ೦ತ ಗೌರವದಿ೦ದ ಸೋಲುವುದು ಒಳ್ಳೆಯದು.

Read More View More